ಈ ಚಿತ್ರವನ್ನು ವೈ.ಆರ್.ಸ್ವಾಮಿ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್, ಆರತಿ, ಅಂಬರೀಶ್, ಜಯಮಾಲಿನಿ,ಸುಂದರ್ ಕೃಷ್ಣ ಅರಸ್ ,ಎಂ.ಎಸ್.ಸತ್ಯ, ಎನ್.ಎಸ್.ರಾವ್,ಹಲಂ, ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಟಿ.ಜಿ.ಲಿಂಗಪ್ಪ.ಈ ಚಿತ್ರದ ಛಾಯಾಗ್ರಹಕರು ಆರ್.ಚಿಟ್ಟಿಬಾಬು.ಈ ಚಿತ್ರದ ಹಿನ್ನಲೆ ಗಾಯಕರು ಎಸ್.ಜಾನಕಿ, ಜೇಸುದಾಸ್. ಈ ಚಿತ್ರವು ೧೯೭೮ ರಲ್ಲಿ ಬಿಡುಗಡೆಯಾಯಿತು.